ಜೂ ೨ ರಂದು ಇಳಕಲ್ ನಗರದಲ್ಲಿ ಉಚಿತ ಆರೋಗ್ಯ ಶಿಬಿರ
ಇಳಕಲ್ : ಇಲ್ಲಿನ ಪಾಗಾದ ಆಸ್ಪತ್ರೆಯಲ್ಲಿ ಜೂನ್ ೨ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯೆ ತೃಪ್ತಿ ಪಾಗಾದ ತಿಳಿಸಿದ್ದಾರೆ.
ಮಧುಮೇಹ, ರಕ್ತದೊತ್ತಡ, ಹೃದಯ ಸಂಬAಧಿ ರೋಗಗಳು, ಶ್ವಾಸಕೋಶದ ಕಾಯಿಲೆಗಳು ಮೂಲವ್ಯಾಧಿ ಮುಂತಾದ ರೋಗಗಳ ತಪಾಸಣೆಯನ್ನು ತಜ್ಞ ವೈದ್ಯರು ಅಂದು ಮುಂಜಾನೆ 10 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಮಾಡುವರು.
ಹೆಸರುಗಳನ್ನು ಮೇ ೩೧ ರ ಒಳಗಾಗಿ ಆಸ್ಪತ್ರೆಯಲ್ಲಿ ನೊಂದಾಯಿಸಬೇಕು ವೈದ್ಯ ತುಕಾರಾಮ ಪಾಗಾದ ಎಂದು ಅವರು ಮನವಿ ಮಾಡಿದ್ದಾರೆ.