Two mother-child hospital for Bagalkot district: Minister Dinesh Gundurao ಬಾಗಲಕೋಟ ಜಿಲ್ಲೆಗೆ ಎರಡು ತಾಯಿ-ಮಗುವಿನ ಆಸ್ಪತ್ರೆ : ಸಚಿವ ದಿನೇಶ ಗುಂಡೂರಾವ್

WhatsApp Group Join Now
Telegram Group Join Now
Instagram Group Join Now
Spread the love

Two mother-child hospital for Bagalkot district: Minister Dinesh Gundurao ಬಾಗಲಕೋಟ ಜಿಲ್ಲೆಗೆ ಎರಡು ತಾಯಿ-ಮಗುವಿನ ಆಸ್ಪತ್ರೆ : ಸಚಿವ ದಿನೇಶ ಗುಂಡೂರಾವ್

ಬಾಗಲಕೋಟ ಜಿಲ್ಲೆಗೆ ಎರಡು ತಾಯಿ-ಮಗುವಿನ ಆಸ್ಪತ್ರೆ : ಸಚಿವ ದಿನೇಶ ಗುಂಡೂರಾವ್

 

ಬಾಗಲಕೋಟೆ :  ಜಿಲ್ಲೆಯ ಮುಧೋಳ ಹಾಗೂ ಹುನಗುಂದ ತಾಲೂಕಿಗೆ ಎರಡು ಸರಕಾರಿ ತಾಯಿ-ಮಗುವಿನ ಆಸ್ಪತ್ರೆ ಪ್ರಾರಂಭಿಸಲು ಕ್ರಮವಹಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.

 

ಬಾಗಲಕೋಟೆಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಮುಧೋಳ, ಹುನಗುಂದದಲ್ಲಿ ಕಾರ್ಯಕ್ಷೇತ್ರ ಹೆಚ್ಚಾಗಿರುವದರಿಂದ ಹೆಚ್ಚುವರಿಯಾಗಿ ಎರಡು ಆಸ್ಪತ್ರೆ ಮಂಜೂರಾತಿಗೆ ಕ್ರಮವಹಿಸಲಾಗುತ್ತದೆ. ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿಗೆ ೫ ಕೋಟಿ ರೂ. ಗಳ ಅನುದಾನ ನೀಡಲಾಗುತ್ತಿದೆ ಎಂದರು


Spread the love

Leave a Comment

error: Content is protected !!