The villagers attacked and killed the leopard ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

WhatsApp Group Join Now
Telegram Group Join Now
Instagram Group Join Now
Spread the love

The villagers attacked and killed the leopard ದಾಳಿ ಮಾಡಿ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

 

 

 

leopard  ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

 

ದೇವದುರ್ಗ : ರೈತರ ಮೇಲೆ ದಾಳಿ ನಡೆಸಿದ ಚಿರತೆಯನ್ನು ಗ್ರಾಮಸ್ಥರು ಭಾನುವಾರ ಸಂಜೆ ಕೊಂದುಹಾಕಿದ ಘಟನೆ ಭಾನುವಾರ ಜರುಗಿದೆ.
ಕಮದಾಳ ಗ್ರಾಮದಲ್ಲಿ ಬೆಳಗ್ಗೆ ನಾಲ್ವರು ರೈತರ ಮೇಲೆ ಚಿರತೆ ದಾಳಿ ಮಾಡಿ, ತೀವ್ರವಾಗಿ ಗಾಯಗೊಳಿಸಿತ್ತು.

ಜಮೀನಿಗೆ ತೆರಳಿದ್ದ ಮಲ್ಲಣ್ಣ ಕಮದಾಳ ಮೇಲೆ ದಾಳಿ ನಡೆಸಿದ ಚಿರತೆ, ನಂತರ ಗ್ರಾಮದ ವಿವಿಧೆಡೆ ಓಡಾಡಿ ರಂಗನಾಥ ಕುಮಾರ್ ನಾಯಕ್, ನಾಗರಾಜ್ ಹಾಗೂ ರಮೇಶ್ ಹನುಮಂತ್ರಾಯ ಮೇಲೆಯೂ ದಾಳಿ ನಡೆಸಿದೆ. ಗ್ರಾಮಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗುಡ್ಡದಲ್ಲಿ ಬೋನು ಅಳವಡಿಸಿದ್ದರು.

ಸಂಜೆಯಾದರೂ ಚಿರತೆ ಹಿಡಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಕಟ್ಟಿಗೆ-ಕಲ್ಲಿನಿಂದ ದಾಳಿ ನಡೆಸಿ ಚಿರತೆಯನ್ನು ಕೊಂದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

Leave a Comment

error: Content is protected !!