
Kallathigari ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ
ಚಿಕ್ಕಮಗಳೂರು : ಕಾಫಿನಾಡ ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆ
ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ
ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿರೋ ಫಾಲ್ಸ್
ತರೀಕೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ
ಮೈದುಂಬಿ ಜಲ ರಾಕ್ಷಸನಂತೆ ಧುಮ್ಮಿಕ್ತಿರೋ ಕಲ್ಲತ್ತಿಗರಿ ಜಲಪಾತ
ಕಳೆದ ವಾರ ಸಾಧಾರಣವಾಗಿದ್ದ ಜಲಪಾತದಲ್ಲಿ ನೀರಿನ ಪ್ರಮಾಣ
ನಾಲ್ಕೈದು ದಿನದ ಮಳೆ ಅಬ್ಬರಿಸಿಕೊಂಡು ಧುಮ್ಮಿಕ್ಕುತ್ತಿರುವ ಕಲ್ಲತ್ತಿಗರಿ ಜಲಪಾತ
ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆ
ಜಲಪಾತ ನೋಡಲು ಪ್ರವಾಸಿಗರ ದಂಡು, ಜಲಪಾತದ ಬಳಿ ನಿಲ್ಲೋದಕ್ಕೆ ಭಯ
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು





