Award ceremony for retired employees in Ilakal Transport Unit ಇಳಕಲ್ ಸಾರಿಗೆ ಘಟಕದಲ್ಲಿ ನಿವೃತ್ತ ನೌಕರರ ಬಿಳ್ಕೊಡುಗೆ ಸಮಾರಂಭ

WhatsApp Group Join Now
Telegram Group Join Now
Instagram Group Join Now
Spread the love

Award ceremony for retired employees in Ilakal Transport Unit ಇಳಕಲ್ ಸಾರಿಗೆ ಘಟಕದಲ್ಲಿ ನಿವೃತ್ತ ನೌಕರರ ಬಿಳ್ಕೊಡುಗೆ ಸಮಾರಂಭ

Ilakal ಇಳಕಲ್ ಸಾರಿಗೆ ಘಟಕದಲ್ಲಿ ನಿವೃತ್ತ ನೌಕರರ ಬಿಳ್ಕೊಡುಗೆ ಸಮಾರಂಭ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ ಬಾಗಲಕೋಟೆ ಇಳಕಲ್ ಘಟಕದ ವತಿಯಿಂದ ನಿವೃತ್ತ
ನೌಕರರಾದ ಎಂ.ಟಿ.ಮುರಾಳ ಹಾಗೂ ಆರ್ ಎಮ್ ಅಂಕಲಗಿ ಇವರ ಬಿಳ್ಕೊಡುಗೆ ಸಮಾರಂಭ ಸಂಭ್ರಮದಿAದ ನಡೆಯಿತು.
ಈ ಸಮಾರಂಭದಲ್ಲಿ ಬಾಗಲಕೋಟೆ ವಿಭಾಗಿಯ ಸಂಚಾಲಕರಾದ ಎ ಕೆ ಲಮಾಣಿ , ಘಟಕದ ವ್ಯವಸ್ಥಾಪಕರಾದ
ಜಿ ಎಸ್ ಬಿರಾದರ,ಇಲಾಖೆಯ ಅಧಿಕಾರಿ ಬಸವರಾಜ್ ಒಡೆಯರ್ ,ಸಾರಿಗೆ ಘಟಕದ ಬಾಬು ಬಾದವಾಡಗಿ ಹಾಗೂ
ನಿವೃತ್ತ ನೌಕರರ ಸಂಬAಧಿಕರು,ಸಾರಿಗೆ ಘಟಕದ ಚಾಲಕರು,ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Spread the love

Leave a Comment

error: Content is protected !!