Shivaraj Tariwala selected for University Blue in Karate Gamesಕರಾಟೆ ಕ್ರೀಡಾಕೂಟದಲ್ಲಿ ಯೂನಿವರ್ಸಿಟಿ ಬ್ಲೂಗೆ ಶಿವರಾಜ ತಾರಿವಾಳ ಆಯ್ಕೆ

WhatsApp Group Join Now
Telegram Group Join Now
Instagram Group Join Now
Spread the love

Shivaraj Tariwala selected for University Blue in Karate Gamesಕರಾಟೆ ಕ್ರೀಡಾಕೂಟದಲ್ಲಿ ಯೂನಿವರ್ಸಿಟಿ ಬ್ಲೂಗೆ ಶಿವರಾಜ ತಾರಿವಾಳ ಆಯ್ಕೆ

Shivaraj Tariwala selected for University Blue  ಕರಾಟೆ ಕ್ರೀಡಾಕೂಟದಲ್ಲಿ ಯೂನಿವರ್ಸಿಟಿ ಬ್ಲೂಗೆ ಶಿವರಾಜ ತಾರಿವಾಳ ಆಯ್ಕೆ

ಇತ್ತೀಚಿಗೆ ಭೋಪಾಲ್ ನ ಸೇಜ್ ಯೂನಿವರ್ಸಿಟಿ ಯಲ್ಲಿ ನಡೆದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಅಂತರ ವಲಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಇಳಕಲ್ಲದ ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಶಿವರಾಜ ತಾರಿವಾಳ ಭಾಗವಹಿಸಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.

ಆಯ್ಕೆಯಾದ ವಿದ್ಯಾರ್ಥಿಯನ್ನು ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಚೇರ್ಮನ್ನರು ಹಾಗೂ ಸರ್ವ ಸದಸ್ಯರು,ಪ್ರಾಚಾರ್ಯರು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ಧೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದಿಸಿದ್ದಾರೆ.


Spread the love

Leave a Comment

error: Content is protected !!