admin

Kashappanavara, the MLA who offered pooja to Bhuvaneshwaridevi ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿದ ಶಾಸಕ ಕಾಶಪ್ಪನವರ
Kashappanavara ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿದ ಶಾಸಕ ಕಾಶಪ್ಪನವರ ಇಳಕಲ್ಲ : ಕಾಂಗ್ರೆಸ್ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.ಈ ಸಮಯದಲ್ಲಿ ...

Appointment of Veena Kashappan as in-charge for Mukheda Assembly Constituency ಮುಖೇದ ವಿಧಾನಸಭೆ ಕ್ಷೇತ್ರಕ್ಕೆ ವೀಣಾ ಕಾಶಪ್ಪನವರ ಉಸ್ತುವಾರಿಯಾಗಿ ನೇಮಕ
Mukheda Assembly Constituency Veena ಮುಖೇದ ವಿಧಾನಸಭೆ ಕ್ಷೇತ್ರಕ್ಕೆ ವೀಣಾ ಕಾಶಪ್ಪನವರ ಉಸ್ತುವಾರಿಯಾಗಿ ನೇಮಕ ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆಯ ಮುಖೇದ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ...

Karaway protest to repair the street lights ಬೀದಿದೀಪಗಳನ್ನು ದುರಸ್ಥಿಗೊಳಿಸುವಂತೆ ಕರವೇ ಪ್ರತಿಭಟನೆ
Karaway protest ಬೀದಿದೀಪಗಳನ್ನು ದುರಸ್ಥಿಗೊಳಿಸುವಂತೆ ಕರವೇ ಪ್ರತಿಭಟನೆ ಹುನಗುಂದ: ಪಟ್ಟಣದ ರಸ್ತೆಯ ಮಧ್ಯದ ಡಿವೈಡರ್ ಬೀದಿದೀಪಗಳು ರಾತ್ರಿ ಸರಿಯಾಗಿ ಬೆಳಗದ ಕಾರಣ ದುರಸ್ಥಿಗೊಳಿಸುವಂತೆ ಅಗ್ರಹಿಸಿ ಕರವೇ ಪದಾಧಿಕಾರಿಗಳು ಪುರಸಭೆ ...

Dirty water flowing on the road : Local residents living in hell ರಸ್ತೆಯ ಮೇಲೆ ಹರಿಯುತ್ತಿರುವ ಮಲೀನ ನೀರು : ನರಕಯಾತನೆ ಅನುಭವಿಸುತ್ತಿರುವ ಸ್ಥಳೀಯ ನಿವಾಸಿಗಳು
Dirty water ರಸ್ತೆಯ ಮೇಲೆ ಹರಿಯುತ್ತಿರುವ ಮಲೀನ ನೀರು : ನರಕಯಾತನೆ ಅನುಭವಿಸುತ್ತಿರುವ ಸ್ಥಳೀಯ ನಿವಾಸಿಗಳು ಬಾಗಲಕೋಟೆ : ಜಿಲ್ಲೆಯ ಇಳಕಲ್ದ ಶ್ರೀವಿಜಯ ಮಹಾಂತೇಶ ಗದ್ದುಗೆ ಹೋಗುವ ...

Inauguration of ATM at Ilakal Urban Bank branch Gudoora SCಇಳಕಲ್ ಅರ್ಬನ್ ಬ್ಯಾಂಕ್ನ ಶಾಖಾ ಕಚೇರಿ ಗುಡೂರ ಎಸ್.ಸಿ.ಯಲ್ಲಿ ಎಟಿಎಂ ಉದ್ಘಾಟನೆ
Ilakal Urban Bank ಇಳಕಲ್ ಅರ್ಬನ್ ಬ್ಯಾಂಕ್ನ ಶಾಖಾ ಕಚೇರಿ ಗುಡೂರ ಎಸ್.ಸಿ.ಯಲ್ಲಿ ಎಟಿಎಂ ಉದ್ಘಾಟನೆ ಬಾಗಲಕೋಟ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ...

MLA Kashappanavara inaugurated the new ambulance vehicle ನೂತನ ಅಂಬುಲೆನ್ಸ್ ವಾಹನ ಉದ್ಘಾಟಿಸಿದ ಶಾಸಕ ಕಾಶಪ್ಪನವರ
MLA Kashappanavara ನೂತನ ಅಂಬುಲೆನ್ಸ್ ವಾಹನ ಉದ್ಘಾಟಿಸಿದ ಶಾಸಕ ಕಾಶಪ್ಪನವರ ಇಳಕಲ್ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಅಂಬುಲೆನ್ಸ್ ವಾಹನವನ್ನು ಕರ್ನಾಟಕ ವೀರಶೈ ಲಿಂಗಾಯತ ಅಭಿವೃದ್ಧಿ ...

Protect the health of dumb animals: Bharamappa Madara ಮೂಕ ಪ್ರಾಣಿಗಳ ಆರೋಗ್ಯ ಕಾಪಾಡಿ :ಭರಮಪ್ಪ ಮಾದರ
animals ಮೂಕ ಪ್ರಾಣಿಗಳ ಆರೋಗ್ಯ ಕಾಪಾಡಿ :ಭರಮಪ್ಪ ಮಾದರ ಇಳಕಲ್ಲ : ಮೂಕ ಪ್ರಾಣಿಗಳ ಆರೋಗ್ಯವನ್ನು ರಕ್ಷಿಸುವಲ್ಲಿ ಪಶು ವೈದ್ಯರು ಶ್ರಮ ವಹಿಸಬೇಕು ಎಂದು ದಮ್ಮೂರು ಗ್ರಾಮ ...

ILKAL Ashfaqullah Khan’s Jayanti Celebration ಅಶ್ಫಾಕುಲ್ಲಾ ಖಾನ್ ಅವರ ಜಯಂತಿ ಆಚರಣೆ
ILKAL Ashfaqullah Khan’s Jayanti ಅಶ್ಫಾಕುಲ್ಲಾ ಖಾನ್ ಅವರ ಜಯಂತಿ ಆಚರಣೆ ಇಳಕಲ್ಲ: ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಹಿಂದೂಸ್ತಾನ್ ...







