Inauguration of the 7th branch of the cooperative society of SRK ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ

WhatsApp Group Join Now
Telegram Group Join Now
Instagram Group Join Now
Spread the love

Inauguration of the 7th branch of the cooperative society of SRK ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ

ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ

ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶ್ರೀ ಎಸ್.ಆರ್.ಕೆ ಸೌಹರ‍್ದ ಪತ್ತಿನ ಸಹಕಾರಿ ಸಂಘದ ನೂತನ ೭ನೇ ಶಾಖೆಯನ್ನು ಕೂಡಲಸಂಗಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಪೂಜ್ಯರು ಬುಧವಾರ ಉದ್ಘಾಟಿಸಿದರು.

Inauguration of the 7th branch of the cooperative society of SRK ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ

ಕರ‍್ಯಕ್ರಮದ ಸಾನಿಧ್ಯವನ್ನು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮಿಗಳು, ಹಡಗಲಿಯ ರುದ್ರಮುನಿ ಶಿವಾಚರ‍್ಯ ಸ್ವಾಮಿಗಳು, ಕೂಡಲಸಂಗಮದ ಸಾರಂಗಮಠದ ಜಾತವೇದ ಶಿವಾಚರ‍್ಯ ಸ್ವಾಮಿಗಳು, ಕೂಡಲಸಂಗಮದ ಬಸವರ‍್ಮಪೀಠದ ಮಹಾದೇಶ್ವರ ಸ್ವಾಮಿಗಳು ವಹಿಸಿದ್ದರು.

Inauguration of the 7th branch of the cooperative society of SRK ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ

ಈ ಸಮಯದಲ್ಲಿ ಬ್ಯಾಂಕಿನ ನಿದೇಶಕರಾದ ಗಂಗಾಧರ ದೊಡಮನಿ,ಅಮರೇಶ ನಾಗೂರ,ಮಲ್ಲಿಕರ‍್ಜುನ ಲೆಕ್ಕಿಹಾಳ, ಮುತ್ತಣ್ಣ ಕಲಗೋಡಿ, ಶರಣು ಬೆಲ್ಲದ,ಪ್ರಭು ಇದ್ದಲಗಿ,ಮಹಾಂತೇಶ ನರಗುಂದ,ನಿಂಗಪ್ಪ ಬಿದರಕುಂದಿ,ಮಹಾಂತೇಶ ಕಡಿವಾಳ,ಪರವೇಜ ಖಾಜಿ,ಶಿವಪ್ಪ ಭದ್ರಶೆಟ್ಟಿ, ಸಂಗಮೇಶ ಹಾವರಗಿ, ಬ್ಯಾಂಕಿನ ಮುಖ್ಯ ಕರ‍್ಯನರ‍್ವಾಹಕ ಸಿದ್ದು ಭದ್ರಶೆಟ್ಟಿ ಇದ್ದರು.

Spread the love

Leave a Comment

error: Content is protected !!