Inauguration ceremony of new office bearers of JCI Mahantashri City todayಇಂದು ಜೆಸಿಐ ಮಹಾಂತಶ್ರೀ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

WhatsApp Group Join Now
Telegram Group Join Now
Instagram Group Join Now
Spread the love

Inauguration ceremony of new office bearers of JCI Mahantashri City todayಇಂದು ಜೆಸಿಐ ಮಹಾಂತಶ್ರೀ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

 

ಇಂದು ಜೆಸಿಐ ಮಹಾಂತಶ್ರೀ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಇಳಕಲ್‌ : ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ದ ಜೆ.ಸಿ.ಐ ಮಹಾಂತಶ್ರೀ ಸಿಟಿ ಇಳಕಲ್‌ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾಂಭ

ಜುಲೈ ೨೦ ಶನಿವಾರ ಸಾಯಂಕಾಲ ೬ ಗಂಟೆಗೆ ನಗರದ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸದಸ್ಯ ರಾಜು ಇಳಕಲ್ ತಿಳಿಸಿದ್ದಾರೆ.

ಸಾನಿಧ್ಯವನ್ನು ಗುರುಮಹಾಂತಶ್ರೀಗಳು, ದರ್ಗಾ ಗುರುಗಳ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಗವಿಚನ್ನ ಕೆಂಭಾವಿಮಠ ವಹಿಸಲಿದ್ದಾರೆ,

ಮುಖ್ಯ ಅತಿಥಿಗಳಾಗಿ ಜೆ.ಸಿ.ಐ ಇಂಡಿಯಾದ ರಾಷ್ಟಿçÃಯ ಉಪಾಧ್ಯಕ್ಷ ಜೆ.ಎಫ್,ಸಿ ಸರವಣನ್ ಎ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಬಸವೇಶ್ವರ ಇಂಜನೀಯರಿAಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮಹಾಂತಪ್ಪ ವಾಲಿ ಅವರಿಗೆ ಸನ್ಮಾನ ಜರುಗಲಿದೆ.

ನೂತನ ಅಧ್ಯಕ್ಷ ಚನ್ನವೀರೇಶ ಹಾವಣಗಿ ಹಾಗೂ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧ್ಯಕ್ಷ ಅಖಿಲ್ ಅಕ್ಕಿ ತಿಳಿಸಿದ್ದಾರೆ.

ವರದಿ : ಭೀಮಣ್ಣ ಗಾಣಿಗೇರ ಇಳಕಲ್ಲ


Spread the love

Leave a Comment

error: Content is protected !!