Welcome ceremony for BA and B.Com students ಬಿ.ಎ.ಮತ್ತು ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

WhatsApp Group Join Now
Telegram Group Join Now
Instagram Group Join Now
Spread the love

Welcome ceremony for BA and B.Com students  ಬಿ.ಎ.ಮತ್ತು ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Welcome ceremony ಬಿ.ಎ.ಮತ್ತು ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಹುನಗುAದ:ತಾಲ್ಲೂಕಿನ ಶ್ರೀ ರಾಮಯ್ಯಸ್ವಾಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸೂಳೇಭಾವಿ

ಗ್ರಾಮದ ಲ್ಲಿ ಡಿ.೭/೧೨/೨೦೨೪ ರಂದು ೨೦೨೪-೨೫ ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ,ಹಾಗೂ ಎನ್.ಎಸ್.ಎಸ್. ಚಟುವಟಿಗಳ

ಉದ್ಘಾಟನೆ ಬಿ.ಎ.ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಏರ್ಪಡಿಸಲಾಗಿದೆ.

ಕಾರ್ಯಕ್ರಮ ಅಧ್ಯಕ್ಷತೆ ರವೀಂದ್ರ ಪಿ.ಕಲಬುರ್ಗಿ ಅಧ್ಯಕ್ಷರು ರಾಮಯ್ಯ ಸ್ವಾಮಿ ವಿದ್ಯಾಸಂಸ್ಥೆ ಉದ್ಘಾಟಕರಾಗಿ

ಡಾ.ಲಲಿತಾ ಕೆ.ಹೊಸಪ್ಯಾಟೆ, ಗೌರವ ಸನ್ಮಾನ ಶ್ರೀದೇವಿ ಮ.ಕರ್ಜಗಿ,ನೀಲಕಂಠ ಕಾಳಗಿ, ಅತಿಥಿಗಳು ಕೆ.ಎಸ್.ರಾಮದುರ್ಗ,

ಮನೋಹರ ಕಮ್ಮಾರ,ಶಂಕ್ರಪ್ಪ ಜನಿವಾರದ,ಡಾ.

ಬಸವರಾಜ ಖೋತ,ಪ್ರೊ ಎಸ್.ಎಸ್.ಹೊಸಮನಿ ಪ್ರಾಚಾರ್ಯರು,ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿ

ಸಮಾರಭ ಏರ್ಪಡಿಲಾಗಿದೆ ಎಂದು ಮಹಾ ವಿದ್ಯಾಲಯದ ಪ್ರಾಚಾರ್ಯರ ಎಸ್.ಎಸ್.ಹೊಸಮನಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.


Spread the love

Leave a Comment

error: Content is protected !!