Cylinder blast damage : Limra Welfare Association grants to family membersಸಿಲಿಂಡರ್ ಸ್ಪೋಟ ಹಾನಿ : ಕುಟುಂಬಸ್ಥರಿಗೆ ಲಿಮ್ರಾ ವೆಲಫೇರ್ ಅಸೋಸಿಯೇಶನ್ ಧನಸಹಾಯ

WhatsApp Group Join Now
Telegram Group Join Now
Instagram Group Join Now
Spread the love

Cylinder blast damage : Limra Welfare Association grants to family membersಸಿಲಿಂಡರ್ ಸ್ಪೋಟ ಹಾನಿ : ಕುಟುಂಬಸ್ಥರಿಗೆ ಲಿಮ್ರಾ ವೆಲಫೇರ್ ಅಸೋಸಿಯೇಶನ್ ಧನಸಹಾಯ

Cylinder blast damage ಸಿಲಿಂಡರ್ ಸ್ಪೋಟ ಹಾನಿ : ಕುಟುಂಬಸ್ಥರಿಗೆ ಲಿಮ್ರಾ ವೆಲಫೇರ್ ಅಸೋಸಿಯೇಶನ್ ಧನಸಹಾಯ

ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಎಸ್.ಆರ್.ಕೆ. ಬಡಾವಣೆಯಲ್ಲಿನ ನಿವಾಸಿ ರಾಜೇಸಾಬ ಭಾವಿಕಟ್ಟಿ ಅವರ

ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅಪಾರ ಹಾನಿಯಾಗಿ ಮನೆಯಲ್ಲಿನ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ.

ಈ ಸುದ್ದಿ ತಿಳಿದÀ ಲಿಮ್ರಾ ವೆಲ್‌ಫೇರ್ ಅಸೋಶಿಯೇಶನ್ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಕಾರ್ಯಾದರ್ಶಿ

ಸುಲೇಮಾನ ಚೋಪದಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸ್ವಾಂತನ ಹೇಳಿ

ಕಿರಾಣಿ ಮತ್ತು ೫೦೦೦ ಸಾವಿರ ಧನ ಸಹಾಯವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದಬಾಗವಾನ ಇದ್ದರು.

 


Spread the love

Leave a Comment

error: Content is protected !!