admin

Coins worth Rs 40 lakhs stolen from Math ಮಠದಲ್ಲಿ 4೦ ಲಕ್ಷ ರೂ ಮೌಲ್ಯದ ನಗನಾಣ್ಯ ಕಳ್ಳತನ
ಮಠದಲ್ಲಿ 4೦ ಲಕ್ಷ ರೂ ಮೌಲ್ಯದ ನಗನಾಣ್ಯ ಕಳ್ಳತನ ಲಿಂಗಸುಗೂರು (ರಾಯಚೂರು ಜಿಲ್ಲೆ): ಇಲ್ಲಿಯ ಇಳಕಲ್ಲ ವಿಜಯ ಮಹಾಂತೇಶ್ವರ ಮಠಕ್ಕೆ ಭಕ್ತರ ವೇಷದಲ್ಲಿ ಬಂದಿದ್ದ ಅಪರಿಚಿತರಿಬ್ಬರು ...

A monkey who was attacking the villagers was captured ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಕೋತಿ ಸೆರೆ
ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಕೋತಿ ಸೆರೆ ಇಳಕಲ್ಲ: ತಾಲೂಕಿನ ಹೇರೂರ ಗ್ರಾಮದಲ್ಲಿ ಕೋತಿಯ ಉಪಟಳ ಹೆಚ್ಚಾಗಿದ್ದು ಅದರ ಕಾಟಕ್ಕೆ ಗ್ರಾಮಸ್ಥರು ಬೇಜಾರುಗೊಂಡಿದ್ದರು. ಕೋತಿಯ ಉಪಟಳ ಗ್ರಾಮದ ...

Loksabha Speaker Om Birla changes rule – MPs now no longer can raise any slogans after taking oath. ಸಂಸದರು ಈಗ ಪ್ರಮಾಣ ವಚನ ಸ್ವೀಕರಿಸಿದ ನಂತರ ಯಾವುದೇ ಘೋಷಣೆಗಳನ್ನು ಕೂಗುವಂತಿಲ್ಲ ನಿಯಮಗಳನ್ನು ತಿದ್ದುಪಡಿ ಮಾಡಿದ ಸ್ಪೀಕರ್ ಓಂ ಬಿರ್ಲಾ.
Loksabha ಸಂಸದರು ಈಗ ಪ್ರಮಾಣ ವಚನ ಸ್ವೀಕರಿಸಿದ ನಂತರ ಯಾವುದೇ ಘೋಷಣೆಗಳನ್ನು ಕೂಗುವಂತಿಲ್ಲ ನಿಯಮಗಳನ್ನು ತಿದ್ದುಪಡಿ ಮಾಡಿದ ಸ್ಪೀಕರ್ ಓಂ ಬಿರ್ಲಾ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ...

INDIAN CRICKET TEAM MEETS Prime Minister Narendra Modi with world cup trofy ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಭಾರತೀಯ ಕ್ರಿಕೆಟ್ ತಂಡ
world cup ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ೨೦ ವಿಶ್ವಕಪ್ ಚಾಂಪಿಯನ್ ...

An attempt to steal a house in Ilakalla Teachers Colony ಇಳಕಲ್ಲದ ಟೀಚರ್ಸ್ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನ
Ilakalla Teachers Colony ಇಳಕಲ್ಲದ ಟೀಚರ್ಸ್ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನ ಇಳಕಲ್ಲ : ಯಾರೋ ಕಳ್ಳರು ಮನೆ ಕಳ್ಳತನಕ್ಕೆ ಇಲ್ಲಿನ ಟೀಚರ್ಸ್ ಕಾಲೋನಿಯಲ್ಲಿ ಯತ್ನವನ್ನು ಬುಧವಾರ ...

Indian Army rejects Rahul Gandhi’s allegations that Agniveer’s family was not paid compensation ಅಗ್ನಿವೀರ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲಃ ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಸೇನೆ
Agniveer ಅಗ್ನಿವೀರ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲಃ ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಸೇನೆ ನವದೆಹಲಿಃ ಹುತಾತ್ಮರಾದ ಅಗ್ನಿವೀರರ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯದ ಬಗ್ಗೆ ರಕ್ಷಣಾ ಸಚಿವ ...

Hunagunda While sleeping in a roadside temple : theft of money and mobile ಹುನಗುಂದ ರಸ್ತೆಯ ಬದಿಯ ದೇವಸ್ಥಾನದಲ್ಲಿ ಮಲಗಿಕೊಂಡಾಗ : ಹಣ ಮತ್ತು ಮೊಬೈಲ್ ಕಳ್ಳತನ
theft ಹುನಗುಂದ ರಸ್ತೆಯ ಬದಿಯ ದೇವಸ್ಥಾನದಲ್ಲಿ ಮಲಗಿಕೊಂಡಾಗ : ಹಣ ಮತ್ತು ಮೊಬೈಲ್ ಕಳ್ಳತನ ಹುನಗುಂದ : ಆಂದ್ರಪ್ರದೇಶ ರಾಜ್ಯದ ಮದನಪಲ್ಲಿಯಿಂದ ರಾಜಸ್ಥಾನ ರಾಜ್ಯದ ಜೆಸಲ್ಮೆರ ...

Yakshagana farce on July 05 ಜುಲೈ ೦೫ ರಂದು ಯಕ್ಷಗಾನ ಪ್ರಹಸನ
ಜುಲೈ ೦೫ ರಂದು ಯಕ್ಷಗಾನ ಪ್ರಹಸನ ಇಳಕಲ್ : ಇಲ್ಲಿನ ವೀರಮಣಿ ಸಾಂಸ್ಕೃತಿಕ ಭವನದಲ್ಲಿ ಜುಲೈ ೫ ಶುಕ್ರವಾರದಂದು ರಾತ್ರಿ ೯ ಗಂಟೆಗೆ ಮಂದಾರತಿ ನಡೂರ ...

Electrocution : Death of woman ವಿದ್ಯುತ್ ಪ್ರಹರಿಸಿ : ಮಹಿಳೆ ಸಾವು
Electrocution ವಿದ್ಯುತ್ ಪ್ರಹರಿಸಿ : ಮಹಿಳೆ ಸಾವು ನಾರಾಯಣಪುರ : ಬಟ್ಟೆ ತೊಳೆದು ಒಣಗಿಸಲು ಬಟ್ಟೆಯನ್ನು ತಂತಿಗೆ ಹಾಕುವ ವೇಳೆ ಮನೆಗೆ ಸಂಪರ್ಕದ ವಿದ್ಯುತ್ ತಂತಿಯು ...

Make the Ilakal – Karwar road a national highway; Former Chief Minister, MP Bommai appealed to Gadkari ಇಳಕಲ್ – ಕಾರವಾರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿ; ಗಡ್ಕರಿಗೆ ಮಾಜಿ ಮುಖ್ಯಮಂತ್ರಿ , ಸಂಸದ ಬೊಮ್ಮಾಯಿ ಮನವಿ
ಇಳಕಲ್ – ಕಾರವಾರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿ; ಗಡ್ಕರಿಗೆ ಮಾಜಿ ಮುಖ್ಯಮಂತ್ರಿ , ಸಂಸದ ಬೊಮ್ಮಾಯಿ ಮನವಿ ಇಳಕಲ್ ಕಾರವಾರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ...





