uncategorized
Your blog category

Vasavi Jayanti celebration in Ilakal city ಇಳಕಲ್ ನಗರದಲ್ಲಿ ವಾಸವಿ ಜಯಂತಿ ಆಚರಣೆ
ಇಳಕಲ್ ನಗರದಲ್ಲಿ ವಾಸವಿ ಜಯಂತಿ ಆಚರಣೆ ಇಳಕಲ್ : ನಗರದ ಆರ್ಯ ವೈಶ್ಯ ಸಮಾಜದ ವತಿಯಿಂದ ಶನಿವಾರದಂದು ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿಯನ್ನು ಸಡಗರ ಸಂಭ್ರಮದಿAದ ...

Hemareddy Mallamma Jayanti celebration in Nandavadagi village Kumbha procession by women ನಂದವಾಡಗಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಮಹಿಳೆಯರಿಂದ ಕುಂಭ ಮೆರವಣಿಗೆ
Hemareddy Mallamma Jayanti ನಂದವಾಡಗಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಮಹಿಳೆಯರಿಂದ ಕುಂಭ ಮೆರವಣಿಗೆ ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ...

Ban imposed on mobiles,shooting reels at chardham yatra in uttarakhand ಚಾರ್ ಧಾಮ್ ದೇವಾಲಯಗಳ 200 ಮೀಟರ್ ವ್ಯಾಪ್ತಿಯೊಳಗೆ ವೀಡಿಯೊಗ್ರಫಿ ಮತ್ತು ರೀಲ್ಗಳನ್ನು ಚಿತ್ರಕರನ ವನ್ನು ನಿಷೇಧಿಸಿದ ಉತ್ತರಾಖಂಡ ಸರ್ಕಾರ
chardham yatra ಚಾರ್ ಧಾಮ್ ದೇವಾಲಯಗಳ 200 ಮೀಟರ್ ವ್ಯಾಪ್ತಿಯೊಳಗೆ ವೀಡಿಯೊಗ್ರಫಿ ಮತ್ತು ರೀಲ್ಗಳನ್ನು ಚಿತ್ರಕರನ ವನ್ನು ನಿಷೇಧಿಸಿದ ಉತ್ತರಾಖಂಡ ಸರ್ಕಾರ ಚಾರ್ ಧಾಮ್ ದೇವಾಲಯಗಳಲ್ಲಿ ...

A group of devotees who paid their respects to the village deity of Ilakal ಇಳಕಲ್‌ದ ಗ್ರಾಮದೇವತೆಗೆ ಉಡಿ ತುಂಬಿ ಭಕ್ತಿಯನ್ನು ಮೆರೆದ ಭಕ್ತ ಸಮೂಹ
ಇಳಕಲ್‌ದ ಗ್ರಾಮದೇವತೆಗೆ ಉಡಿ ತುಂಬಿ ಭಕ್ತಿಯನ್ನು ಮೆರೆದ ಭಕ್ತ ಸಮೂಹ ಬಾಗಲಕೋಟ : ಜಿಲ್ಲೆಯ ಇಳಕಲ್ಲ ಕಿಲ್ಲಾ ಓಣಿಯ ಗ್ರಾಮದೇವತೆ ದ್ಯಾಮವ್ವನ ಉಡಿಯನ್ನು ಶುಕ್ರವಾರದಂದು ಮುಂಜಾನೆ ...

The dead cow was cremated by the Hindu Seva Trust ಮೃತಪಟ್ಟ ಗೋವಿನ ಅಂತ್ಯಸಂಸ್ಕಾರ ಮಾಡಿದ ಹಿಂದೂ ಸೇವಾ ಟ್ರಸ್ಟ್
ಮೃತಪಟ್ಟ ಗೋವಿನ ಅಂತ್ಯಸಂಸ್ಕಾರ ಮಾಡಿದ ಹಿಂದೂ ಸೇವಾ ಟ್ರಸ್ಟ್ ಬಾಗಲಕೋಟ ಜಿಲ್ಲೆಯ ಇಳಕಲ್‌ದ ದರ್ಗಾ ಹತ್ತಿರ ಶುಕ್ರವಾರದಂದು ಮುಂಜಾನೆಯಂದು ಮೃತಪಟ್ಟ ...

Ilakalla village deity Dhyamavva is worshiped on Friday ಇಳಕಲ್ಲ ಗ್ರಾಮದೇವತೆ ದ್ಯಾಮವ್ವಗೆ ಶುಕ್ರವಾರದಂದು ಉಡಿ ತುಂಬುವ ಕಾರ್ಯ
ಇಳಕಲ್ಲ ಗ್ರಾಮದೇವತೆ ದ್ಯಾಮವ್ವಗೆ ಶುಕ್ರವಾರದಂದು ಉಡಿ ತುಂಬುವ ಕಾರ್ಯ ಇಳಕಲ್ : ನಗರದ ಕಿಲ್ಲಾ ಭಾಗದಲ್ಲಿ ರಾರಾಜಮಾನವಾಗಿರುವ ಗ್ರಾಮದೇವತೆ ದ್ಯಾಮವ್ವದೇವಿಗೆ ಉಡಿ ತುಂಬುವ ...

Bhagirath Maharshi Jayanti celebration at Tooramari village ತೂರಮರಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ
ತೂರಮರಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತೂರಮರಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಜಯಂತಿಯನ್ನು ಮಂಗಳವಾರದAದು ಆಚರಿಸಲಾಯಿತು. ಭಗೀರಥ ಮಹರ್ಷಿ ...

Nishaneshwar Rathotsava held with great enthusiasm ಸಂಭ್ರಮದಿಂದ ನಡೆದ ನಿಶಾನೇಶ್ವರ ರಥೋತ್ಸವ
ಸಂಭ್ರಮದಿಂದ ನಡೆದ ನಿಶಾನೇಶ್ವರ ರಥೋತ್ಸವ ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ನಿಶಾನೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರದಂದು ಸಂಜೆ ಸಡಗರ ಸಂಭ್ರಮದಿAದ ನಡೆಯಿತು. ...

Ramanujacharya’s 1007th birth anniversary was celebrated with great enthusiasm ಸಂಭ್ರಮದಿಂದ ಜರುಗಿದ ರಾಮಾನುಜಾಚಾರ್ಯರ ೧೦೦೭ ನೇ ಜಯಂತ್ಯೋತ್ಸವ
Ramanujacharya’s ಸಂಭ್ರಮದಿಂದ ಜರುಗಿದ ರಾಮಾನುಜಾಚಾರ್ಯರ ೧೦೦೭ ನೇ ಜಯಂತ್ಯೋತ್ಸವ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಮಾರವಾಡಿ ಗಲ್ಲಿಯಲ್ಲಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ರಾಮಾನುಜಾಚಾರ್ಯರ ೧೦೦೭ ...

Lok Sabha election: Police patrolling in Ilakal city ಲೋಕಸಭಾ ಚುನಾವಣೆ ಹಿನ್ನಲೆ: ಇಳಕಲ್ ನಗರದಲ್ಲಿ ಪೊಲೀಸ್ ಪಥಸಂಚಲನ
Police patrolling ಲೋಕಸಭಾ ಚುನಾವಣೆ ಹಿನ್ನಲೆ: ಇಳಕಲ್ ನಗರದಲ್ಲಿ ಪೊಲೀಸ್ ಪಥಸಂಚಲನ ಮೇ ೭ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶನಿವಾರ ...





