Woman dies after being struck by lightning, Rs 5 lakh compensation cheque distributed ಸಿಡಿಲು ಬಡಿದು ಮಹಿಳೆ ಸಾವು ೫ ಲಕ್ಷ ರೂ ಪರಿಹಾರದ ಚೆಕ್ ವಿತರಣೆ

WhatsApp Group Join Now
Telegram Group Join Now
Instagram Group Join Now
Spread the love

Woman dies after being struck by lightning, Rs 5 lakh compensation cheque distributed ಸಿಡಿಲು ಬಡಿದು ಮಹಿಳೆ ಸಾವು ೫ ಲಕ್ಷ ರೂ ಪರಿಹಾರದ ಚೆಕ್ ವಿತರಣೆ

struck 5 lakh compensation cheque distributed  ಸಿಡಿಲು ಬಡಿದು ಮಹಿಳೆ ಸಾವು ೫ ಲಕ್ಷ ರೂ ಪರಿಹಾರದ ಚೆಕ್ ವಿತರಣೆ

 

ಇಳಕಲ್ಲ : ತಾಲೂಕಿನ ವಜ್ಜಲ ಗ್ರಾಮದ ರೈತ ಮಹಿಳೆ ಶಾಂತವ್ವ ವಾಲಿಕಾರ ಹೊಲದಲ್ಲಿ ಕೃಷಿ

ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರಿಂದ ಸರಕಾರದ ವತಿಯಿಂದ

೫ ಲಕ್ಷ ರೂ ಪರಿಹಾರದ ಚೆಕ್‌ನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ವಿಜಯಾನಂದ

ಕಾಶಪ್ಪನವರ ಮಹಿಳೆಯ ಕುಟುಂಬಸ್ಥರಿಗೆ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಅಮರೇಶ ಪಮ್ಮಾರ ಹಾಗೂ ವಜ್ಜಲ ಗ್ರಾಮದ ಹಿರಿಯರು ಇದ್ದರು.

 ವರದಿ: ಭೀಮಣ್ಣ ಗಾಣಿಗೇರ 


Spread the love

Leave a Comment

error: Content is protected !!